ಹಳೆಪೈಕ ಕನ್ನಡ ಇದು ಕನ್ನಡದ ಉಪಭಾಷೆಯಾಗಿದೆ, ಹಳೇಪೈಕ ಕನ್ನಡವನ್ನು ಕಾರವಾರ ಮತ್ತು ಅಂಕೋಲಾ ತಾಲೂಕಿನಲ್ಲಿ ಹಾಗೂ ಅದರ ಸುತ್ತಲಿನ ಕೆಲವು ಗ್ರಾಮಗಳಲ್ಲಿ ಹೆಚ್ಚಾಗಿ ಮಾತನಾಡುತ್ತಾರೆ. ಮಲೆನಾಡಿನ ಸಿರ್ಸಿ ಕನ್ನಡ, ಕರಾವಳಿ ಕನ್ನಡ, ಕೊಂಕಣಿ ಭಾಷೆಗಳ ಶಬ್ದಗಳು ಸಹ ಹಳೇಪೈಕ ಕನ್ನಡದಲ್ಲಿ ಬಳಕೆಯಲ್ಲಿವೆ. == ಉಲ್ಲೇಖಗಳು ==